Monday, October 18

ಹೀಗೊಂದು sms !!

loverಗೋಸ್ಕರ  ಅಪ್ಪ-ಅಮ್ಮನ ಹತ್ತಿರ ಸುಳ್ಳು ಹೇಳ್ತಿರ .
but ಅಪ್ಪ-ಅಮ್ಮನಿಗೊಸ್ಕರ lover ಹತ್ರ  ಯಾಕೆ ಸುಳ್ಳು ಹೇಳೋಕಾಗಲ್ಲ ?

Lover ಜೊತೆ ಮದುವೆ ಆಗೋಕೆ parents ನ ಬಿಟ್ಟು ಹೋಗ್ತಿರ ,
but parents ಗೋಸ್ಕರ ಲೋವರ್ ನ ಯಾಕ ಬಿಟ್ ಬರೋಕಗೋಲ್ಲ ?

Lover ನ ಊಟ ಆಯ್ತಾ ?ಏನು ತಿಂದೆ ? ಎಷ್ಟು ತಿಂದೆ ? ಸರಿಯಾಗಿ ತಿಂದ್ಯಾ ಇಲ್ವಾ ? ಅಂತ ಕೇಳ್ತಿರ !!
but parents ನ ಯಾವಾಗ್ಲಾದ್ರು ಕೇಳಿದಿರಾ  ?

Lover ನ ಒಂದು promise ಗೆ ಎಲ್ಲ ಕೆಟ್ಟ ಅಭ್ಯಾಸನ ಬಿಟ್ತಿರ,
but ಅಪ್ಪ ಎಷ್ಟು ಸಲ ಹೇಳಿದ್ರು ಕೇಳ್ತಿರ ?

dedicated to all my friends who are neglecting their parents !!
 REDUCE POLUTION. SAY HELLO TO " NAMMA METRO ".