ಓದ್ಬೇಕ್ರಿ ಚೆನ್ನಾಗಿ , ಸ್ವಲ್ಪ ಆಲೋಚನೆ ಮಾಡಿ , ಅಪ್ಪ ಅಮ್ಮನ ನೆನಪು ಮಾಡ್ಕೊಳಿ.. ನೀವು ಯಾಕೆ ಓದ್ತಾ
ಇದ್ದೀರಾ ಅನ್ನೋದನ್ನ ಮರಿಬೇಡಿ. ಮತ್ತೆ ಏನನ್ನು ಸಡಿಸಬೇಕು ಅನ್ತಿದಿರೋ ..
ಅದನ್ನು ಸಾಧಿಸಿ. remembe they are waiting!! i mean our parents. dont delay ur success. its in ur hand. please .. please try harder.
ಇದನ್ನ ಯಾಕೆ ಬರಿಯೋಕೆ ಸ್ಟಾರ್ಟ್ ಮಾಡಿದಿನಿ ಅಂದ್ರೆ .. ಎಕ್ಷಾಮ್ ಟೈಮ್ ಅಲ್ಲಿ ನಾನು ಲೈಬ್ರರಿ ಅಲ್ಲೇ ಕಾಲ ಕಲಿತ ಇದ್ನಲ್ಲ...ಅಲ್ಲಿ ಆದ ವಿಚಿತ ಸನ್ನಿವೇಶಗಳ ಬಗ್ಗೆ , ಈ ವರ್ಷ ನನ್ನ ಜೀವನದಲ್ಲಿ ಬಂದ ಪ್ರಮುಖ ಪಾತ್ರಗಳ ಬಗ್ಗೆ , ಆಗ ಅದ ಘಟನೆಗಳ ನೆನಪಿಗೆ. ಮತ್ತು ಅಲ್ಲಿ ನೋಡಿದವರ ಮುಂದಿನ ಭವಿಷ್ಯ ಬಗ್ಗೆ ಥಿಂಕ್ ಮಾಡಿದಾಗ ನನಗೆ ಅನ್ನಿಸಿದ್ದು ಇಲ್ಲಿದೆ.
GREEN TIP:
regarding saving the fuel:
"An important way how fuel is often wasted while driving is through rash driving. You must ensure that when you start driving, the accelerator should be used smoothly. Frequent usage of brakes also leads to stress on the auto braking system."
ಅಯ್ಯಪ್ಪಾ ...! ಅಂತೂ ಎರಡು ವರ್ಷ ಮುಗ್ಸಿದೆ. ಫ್ರೆಂಡ್ಸ್ ಎಂ.ಸಿ.ಎ ಇಸಿ ಇಲ್ಲ ಕಣ್ರೀ... ಏನೋ ೧ ಸೆಮ್ ಒಳ್ಳೆ distinction ತಗೊಂಡು ಪಾಸು ಆಗಬಹುದು. ಆದ್ರೆ ೨ನ್ದ ಸೆಮ್ ಇಂದ ಊಹಂ ! ( i am not telling it is not possible. because i didd it know. why i am telling this here is: it was a special story. you will know about it shortly. ) .